ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
*ಹಿಂದೂ ಧಾರ್ಮಿಕ ಸೇವಾ ಸಮಿತಿ (ರಿ) ಕುಡುಪು, ಕೆ.ಹೆಚ್.ಬಿ.ಲೇಔಟ್.
* ತ್ರಿಶೂಲ್ ಫ್ರೆಂಡ್ಸ್ ಕೋಟೆಕಣಿ, ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ, ಉರ್ವಸ್ಟೋರ್.
*ಶ್ರೀ ದೇವಿ ಸಮಸ್ತ ಭಕ್ತವೃಂದ, ಕೂಳೂರು, ಮಂಗಳೂರು.
*ಅಂಬ್ಲಮೊಗರು ಬಸ್ತಿಕಟ್ಟೆ ಹತ್ತು ಸಮಸ್ತರು.
*ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ, ಬೆಳ್ತಂಗಡಿ.
*ವೇದಮೂರ್ತಿ ವೆಂಕಟರಮಣ ಆಸ್ರಣ್ಣ ಮತ್ತು ಮನೆಯವರು, ಕಟೀಲು – ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’