ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
*ಪಾಂಡ್ಯಾರು ದಿ| ರಾಮಚಂದ್ರ ರಾವ್ ಹಾಗು ಪತ್ನಿ ದಿ| ಸುಮಿತ್ರ ಸ್ಮರಣಾರ್ಥ ಮಕ್ಕಳು ಮುದರಂಗಡಿ ಬೆಳ್ಳಿಬೆಟ್ಟಿನಲ್ಲಿ
ವಯಾ ನಂದಿಕೂರು.
*ಬಿ.ಕೆ ರಾಜೀವಿ ಮತ್ತು ಮಕ್ಕಳು ‘ಶ್ರೀ ದೇವಿಪ್ರಸಾದ್’ ಕೂಳೂರು.
*ಸುಮತಿ ಶೆಟ್ಟಿ ಪಾಂಜಗುತ್ತು ಮರಕಡ ಕಾವೂರು ಎಕ್ಕರಾಡಿ ಗಾಂಧಿ ಮೈದಾನದಲ್ಲಿ.
*ಸುಂದರಿ ಪೂಜಾರ್ತಿ ಮತ್ತು ಮಕ್ಕಳು ಕೋಟೆಕಾರ್ ಬೀರಿ ಮಾಡೂರು.
*ನಿತ್ಯಾನಂದ ಭಜನಾ ಮಂದಿರ ಹಳೆಗೇಟು ನಾವೂರು ಬಂಟ್ವಾಳ.
*ಪಡೀಲು ಪೇರ್ಲ ಹತ್ತು ಸಮಸ್ತರು ಬಜಾಲ್ ವಯಾ ಪಡೀಲು.