ಕಲ್ಲಡ್ಕ: ಶ್ರೀರಾಮ ಪದವಿ ಕಾಲೇಜ್ ನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ರಿಂದ ಕಲ್ಲಡ್ಕ ಹಿಂದೂ ರುದ್ರಭೂಮಿಯಲ್ಲಿ ಶ್ರಮಸೇವೆ ನಡೆಯಿತು.
ಗುರೂಜಿ ಸೇವಾ ಸಂಘದ ಅಧ್ಯಕ್ಷರಾದ ಪೂವಪ್ಪ ಟೈಲರ್ ಕಲ್ಲಡ್ಕ, ಸಂಘದ ಸದಸ್ಯರಾದ ಯತಿನ್ ಎಲ್ತಿಮಾರ್ , ಚಿತ್ತರಂಜನ್ ಹೊಸಕಟ್ಟ , ಪದವಿ ಕಾಲೇಜ್ ನ ಉಪನ್ಯಾಸಕಿ ಸುಕನ್ಯಾ, ರಂಜಿತ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಯತಿರಾಜ್, ಲತಾಶ್ರೀ ಉಪಸ್ಥಿತರಿದ್ದರು