ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
20.03.2021
*ಶ್ರೀ ದುರ್ಗಾಪರಮೇಶ್ವರೀ ಸೇವಾ ವೃಂದ, ಮೂಡುಬಿದ್ರಿ.
*ಶ್ರೀ ದೇವಿ ಯಕ್ಷಗಾನ ಸೇವಾ ಸಮಿತಿ, ಗರಡಿಪಳ್ಳ ಮುಡಿಪು, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ವಠಾರ.
*ಬೆಳ್ಳಿಬೆಟ್ಟು ಮತ್ತು ಗುರುಪುರ, ಹತ್ತು ಸಮಸ್ತರ ಬಯಲಾಟ ಸೇವಾ ಸಮಿತಿ.
*ದಿ| ಸತೀಶ ಶೆಟ್ರ ಸ್ಮರಣಾರ್ಥ ಸಹೋದರ ಸಹೋದರಿಯರು ಬ್ರಾಣಬೆಟ್ಟು ಪೆರಾರ.
*ಶಾಂತ ಎಲ್ ರೈ ಮತ್ತು ಮಕ್ಕಳು ಜಪ್ಪಿನಮೊಗರು, ಬಂಟರ ಭವನದ ಬಳಿ.
*ಯುವಕ ಮಂಡಲ ಹತ್ತು ಸಮಸ್ತರು, ಮೂಡುಶೆಡ್ಡೆ ವಯಾ ವಾಮಂಜೂರು.