ಕ್ಯಾಂಪ್ಕೋ ನಿಯಮಿತ ಮಂಗಳೂರು.
ಶಾಖೆ : ಮಾಣಿ.
(18.03.2021 ಗುರುವಾರ)
ಇಂದಿನ ಖರೀದಿ ಸಮಯ :
ಬೆಳಿಗ್ಗೆ : 8.30 ರಿಂದ 12.30
ಮಧ್ಯಾಹ್ನ. : 2.30 ರಿಂದ. 3.30
ಅಡಿಕೆ ಧಾರಣೆ :
ಹೊಸ ಅಡಿಕೆ : 335 – 360 – 405
(360 ರಿಂದ 400 ಪಠೋರರಹಿತ ಅತ್ಯುತ್ತಮ ಗುಣಮಟ್ಟದ ಅಡಿಕೆಗೆ)
ಹಳೆ ಅಡಿಕೆ : 340 – 480 – 505
(480 ರಿಂದ 500 ಪಠೋರರಹಿತ ಅತ್ಯುತ್ತಮ ಗುಣಮಟ್ಟದ ಅಡಿಕೆಗೆ)
ಹೊಸಪಠೋರ: 280 – 335
ಹಳೆ ಪಠೋರ. : 300 – 340
ಹೊಸ ಉಳ್ಳಿಗಡ್ಡೆ : 70 – 240
ಹಳೆ ಉಳಿಗಡ್ಡೆ : 70 – 240
ಹೊಸ ಕರಿಗೋಟು : 150 – 230
ಹಳೆ ಕರಿಗೋಟು : 150 – 230
( ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)
ಕಾಳುಮೆಣಸು ಧಾರಣೆ :
Black Pepper : 340 – 360
Black Pepper II. : 295 – 315
Light Berries. : 140 – 180
Pinheads. : 75 – 105
Dust. : 10 – 20
White Pepper. : 425 – 445
(ಖರೀದಿ:ಉಪ್ಪಿನಂಗಡಿ,ಪುತ್ತೂರು,ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)
ಕೊಕ್ಕೋ
ಹಸಿ ಕೊಕ್ಕೋ : 62 – 64
(ಖರೀದಿ : ಶುಕ್ರವಾರ ಮಾತ್ರ)
ಒಣ ಕೊಕ್ಕೋ : 175 – 183
(ಖರೀದಿ: ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)
ರಬ್ಬರ್ ಧಾರಣೆ :
ಗ್ರೇಡ್ 167.50
ಲೋಟ್ 150
ಸ್ಕ್ರಾಪ್ I 104
ಸ್ಕ್ರಾಪ್ II 96
(ಖರೀದಿ : ಉಪ್ಪಿನಂಗಡಿ, ಪುತ್ತೂರು, ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)