ಬಂಟ್ವಾಳ: ಮಾ.15ಸಜೀಪ ಕುಡುಮುನ್ನೂರು ನಾಲ್ಕೈತ್ತಾಯ ದೈವದ ನೇಮೋತ್ಸವದ ಪ್ರಯುಕ್ತ ದಿನಾಂಕ 16-3-2021ರಂದು ಹಾಗು ದಿನಾಂಕ 21-3-2021ರಿಂದ 27-3-2021 ವರೆಗೆ ಪಡ್ಡೆರಮಾಡ ಜಾತ್ರೆ ಇರುವುದರಿಂದ ಶ್ರೀ ಕ್ಷೇತ್ರದಲ್ಲಿ “ಅಗೇಲು ಮತ್ತು ಕೋಲ ಸೇವೆ” ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.