ಬಂಟ್ವಾಳ: ಮಾ.15ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಕಾಲಾವಧಿ 29 ದಿನಗಳ ಜಾತ್ರಮಹೋತ್ಸವ ಮಾರ್ಚ್ 15ನೇ ಸೋಮವಾರದಿಂದ ಏಪ್ರಿಲ್ 12ನೇ ಸೋಮವಾರವರಿಗೆ ನಡೆಯಲಿದೆ.
ಮಾರ್ಚ್ 19ನೇ ಶುಕ್ರವಾರ: ಐದನೇ ದಂಡಮಾಲೆ
ಮಾರ್ಚ್ 24ನೇ ಬುಧವಾರ: ಹತ್ತನೇ ದಂಡಮಾಲೆ
ಮಾರ್ಚ್ 29ನೇ ಸೋಮವಾರ: ಹದಿನೈದನೇ ದಂಡಮಾಲೆ
ಏಪ್ರಿಲ್ 03ನೇ ಶನಿವಾರ : ಇಪ್ಪತ್ತನೇ ದಂಡಮಾಲೆ
ಏಪ್ರಿಲ್ 06 ನೇ ಮಂಗಳವಾರ: ಕೊಡಿ ಚೆಂಡು
ಏಪ್ರಿಲ್ 07ನೇ ಬುಧವಾರ : ಎರಡನೇ ಚೆಂಡು
ಏಪ್ರಿಲ್ 08ನೇ ಗುರುವಾರ : ಮೂರನೇ ಚೆಂಡು
ಏಪ್ರಿಲ್ 09 ನೇ ಶುಕ್ರವಾರ:ನಾಲ್ಕನೇ ಚೆಂಡು
ಏಪ್ರಿಲ್ 10 ನೇ ಶನಿವಾರ : ಕಡೇ ಚೆಂಡು
ಏಪ್ರಿಲ್ 11 ನೇ ಆದಿತ್ಯವಾರ: #ಮಹಾರಥೋತ್ಸವ ನಡೆಯಲಿದೆ
ಏಪ್ರಿಲ್ 12 ನೇ ಸೋಮವಾರ: ಆರಡ