ಬಂಟ್ವಾಳ: ಮಾ.13 ಕಾರಿಂಜೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ.ಪ್ರಮುಖರಾದ ಶೇಷಗಿರಿ ಪೂಜಾರಿ.ಅಜಿತ್ ಶೆಟ್ಟಿ.ರಾಜ್ ಗೋಪಾಲ್ ನಾಯಕ್.ರಾಜಾರಾಮ್ ನಾಯಕ್.ಮೋಹನ್ ಆಚಾರ್ಯ.ಶಿವಪ್ಪ ಗೌಡ.ಜಿನೇಂದ್ರ ಜೈನ್.ಪುರುಷೋತ್ತಮ ಶೆಟ್ಟಿ.ಗೌತಮ್ ಪೂಜಾರಿ ಉಪಸ್ಥಿತರಿದ್ದರು.