ಬಂಟ್ವಾಳ: ಮಾ 19: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇವರ ವತಿಯಿಂದ ಭಗತ್ ಸಿಂಗ್ , ರಾಜ್ ಗುರು, ಸುಖ್ ದೇವ್ ಇವರ ಬಲಿದಾನದ ಸ್ಮರಣಾರ್ಥವಾಗಿ “ಬಲಿದಾನ್ ದಿವಸ್” ಪ್ರಯುಕ್ತ ಮಾ.23 ರಂದು ಬೆಳಿಗ್ಗೆ 9 ಗಂಟೆಗೆ ಬಿ.ಸಿರೇೂಡ್ ಕೈಕಂಬ ಪೊಳಲಿ ದ್ವಾರದಿಂದ ಬಿಸಿರೇೂಡಿನ ಸರ್ಕಲ್ ವೃತ್ತದವರೆಗೆ *ಬೃಹತ್ ಕಾಲ್ನಡಿಗೆ ಜಾಥ* ಹಾಗೂ *ಸಾರ್ವಜನಿಕ ಸಭೆ* ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.