ಬೆಳ್ತಂಗಡಿ : ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಾಲಯದ ಗದ್ದೆಯಲ್ಲಿ “ಕುತೂಹಲ” ಸಾರಥ್ಯದಲ್ಲಿ ನಡೆದ ಹೊನಲು ಬೆಳಕಿನ ಮ್ಯಾಟ್ ಅಂಕಣದ ಪ್ರೊ ಕಬಡ್ಡಿ ಪಂದ್ಯಾಟ ನಡೆಯಿತು.
ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗು ಅತಿಥಿ ಗಣ್ಯ ಸಮಕ್ಷಮದಲ್ಲಿ ಉತ್ಸಾಹಿ ತಂಡಗಳೊಂದಿಗೆ ಕಬಡ್ಡಿ ಪಂದ್ಯಾವಳಿಯ ಯಶಸ್ವಿಯಾಯಿತು.