ಬಂಟ್ವಾಳ : ಮಂಗಳ ಪ್ರೆಂಡ್ಸ್ ಸರ್ಕಲ್ ಅಲೆತ್ತೂರು ಇದರ ವತಿಯಿಂದ 22 ನೇ ವರ್ಷದ *ಸಾಮೂಹಿಕ ಶ್ರೀ ಶನ್ಯೆಶ್ವರ ಪೂಜೆ* ಫೆಬ್ರವರಿ 27 ರಂದು ಅಲೆತ್ತೂರು ಪಂಜುರ್ಲಿ ದೈವಸ್ಥಾನದ ಬಳಿ ಮಂಗಳ ಭವನದಲ್ಲಿ ನಡೆಯಲಿದೆ.
*ಕಾರ್ಯಕ್ರಮ ವಿವರ*
ಪೂರ್ವಾಹ್ನ *8.30* ಗಣಹೋಮ, *9.30* ಶ್ರಿ ಶನ್ಯೆಶ್ವರ ಪೂಜೆ ಪ್ರಾರಂಭ
ಮಧ್ಯಾಹ್ನ *12.30* ಮಂಗಳಾರತಿ ಹಾಗೂ ಪ್ರಸಾದ ವಿತರಣೆ.
ಪೂಜಾವಿಧಿ ಕಾರ್ಯಕ್ರಮದ ನಂತರ ಮಧ್ಯಾಹ್ನ *1.00* ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.