ಬಂಟ್ವಾಳ: ಬಂಟ್ವಾಳ ಬಿ.ಮೂಡದಲ್ಲಿರುವ ಶ್ರೀ ಕಲ್ಲುರ್ಟಿ ದೈವಸ್ಥಾನ ಮಯ್ಯರಬೈಲು ಇಲ್ಲಿ ಜ.13 (ನಾಳೆ) ಶ್ರೀ ಕಲ್ಲುರ್ಟಿ ದೈವದ ಕೋಲಬಲಿ ಉತ್ಸವ ನಡೆಯಲಿದೆ.
ಜ.13 ರಂದು ಬೆಳಿಗ್ಗೆ ಗಣಹೋಮ ಹಾಗೂ ರಾತ್ರಿ ಗಂಟೆ 9.30ಕ್ಕೆ ಶ್ರೀ ಕಲ್ಲುರ್ಟಿ ದೈವದ ವರ್ಷಾವಧಿ ಕೋಲಬಲಿ ಉತ್ಸವವು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.