ರವಿ ರಾಜು ಗೆಳೆಯರು, ರವಿ ಓದೂದ್ರಳಿ ಚುರ್ಕು, ಆದ್ರೆ ರಾಜು ಆಟದಲ್ಲಿ, ರವಿಗೆ ಜಂಬ ಬಂತು ಸ್ವಾರ್ಥ ಸಹ ಸೇರಿ ಸರಿಯಾಗಿ ಓದಲಿಲ್ಲ, ಫೇಲ್ ಆದನು, ರಾಜು ಆಟದ್ಜೊತೆ ಪಾಠಗಳು ಮಾಡಿದನು ತನ್ನ ಗೆಳೆಯ ಸೋಮುಗೆ ನಿತ್ಯ ಲೆಕ್ಕ ಹೇಳಿಕೊಡ್ತಿದ ಪರಿಣಾಮ ರಾಜು ಲೆಕ್ಕದಲ್ಲಿ 100ರಲ್ಲಿ 96ಅಂಕ ಬಂದು ತರಗತಿಗೆ ಮೊದ್ಲಾದನು. ಮೇಸ್ಟ್ರು ಭೇಷ್ ಅಂದ್ರು, ಆದ್ರೆ ಅತಿ ಜಂಬ ಸ್ವಾರ್ಥ, ಕೀಳು ಸಣ್ಣ ಬುದ್ಧಿ ಇಂದ, ಉದಾಸೀನತೆ ಇಂದ ಕೇವಲ 36ಅಂಕ ಬಂದನು. ಜಸ್ಟ್ ಪಾಸ್ ಆದನು. ಗುರುಗಳು, ತಂದೆ ತಾಯಿ ಚೆನ್ನಾಗಿ, ಉಗಿದರು. ಅವ್ನಿಗೆ ಮುಖ ಭಂಗ ಆಯ್ತು, ಸ್ವಾರ್ಥ ಸೋತಿದೆ, ಸಹಾಯ ಗೆದ್ದಿದೆ. ಅತೀ ಆತ್ಮ ವಿಶ್ವಾಸ ಸಲ್ಲದು, ಸೋಂಬೇರಿ ತಣವು ಸೋತಿದೆ.
ನೀತಿ: ಸ್ವಾರ್ಥ ಬೇಡ, ಸಹಾಯ ಶ್ರಮ ಇರಲಿ, ಸದಾ ಗೆಲುವು ನಿನ್ನದು.
ಪ್ರೀತಿ ಭ್ ಶಿಶು ಸಾಹಿತಿ. 86ಬೆಂಗಳೂರು.