ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
*ಶ್ರೀ ದುರ್ಗಾ ಸೇವಾ ಸಮಿತಿ ಮತ್ತು ಊರ ಹತ್ತು ಸಮಸ್ತರು ಕೊಳತ್ತಮಜಲು ಬಡಗಬೆಳ್ಳೂರು ಬಂಟ್ವಾಳ.
*ಶ್ರೀ ದೇವಿ ಭಕ್ತವೃಂದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರ.
*ಶ್ರೀ ದೇವಿ ಬಯಲಾಟ ಸಮಿತಿ ನೇರಳಕಟ್ಟೆ ವಯಾ ಮಾಣಿ ಬಂಟ್ವಾಳ.
*ವಿಶ್ವನಾಥ ದೇವಾಡಿಗ ತೋಟಮನೆ ಪಾವಂಜೆ ಹಳೆಯಂಗಡಿ.
*ಮೋನಪ್ಪ ಕರ್ಕೇರ ಶಿಬ್ರಿಕೆರೆ ಪದ್ರಂಗಿ ಎಡಪದವು – ಕಟೀಲು ಕ್ಷೇತ್ರ (1).
*ಸಂಜೀವ ಸಫಲಿಗ ಕುಂದೋಡಿಮನೆ ಯೆಡಪದವು – ಕಟೀಲು ಕ್ಷೇತ್ರ(2)