ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
*ಮುರ ಹತ್ತು ಸಮಸ್ತರು ಬಜಪೆ ಮಂಗಳೂರು.
*ದಿವಾಕರ ರೈ ಮಿಜಾರು ತೆಂಕ ಮಿಜಾರು – ಕಟಿಲು ಕ್ಷೇತ್ರ (2).
*ದಿ| ಅನಿಲ್ ಟಿ ಶೆಟ್ಟಿ ಮತ್ತು ದಿ| ಕುಶಲ ಶೆಟ್ಟಿ ಸ್ಮರಣಾರ್ಥ ಮಕ್ಕಳು ಮತ್ತು ಮನೆಯವರು ಭಂಡಸಾಲೆ ಪೆರಾಡಿ.
*ಸುಪ್ರೇಮ ಹೆಗ್ಡೆ ಕೊಟ್ರಪಾಡಿಗುತ್ತು ಸಚ್ಚರಿಪೇಟೆ – ಕಟೀಲು ಕ್ಷೇತ್ರ (1).
*ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಸಾರ್ವಜನಿಕ ಶಾರದೋತ್ಸವ ಸಮಿತಿ ರಾಯಿ-ಕೊಯ್ಲ-ಅರಳ ಕೊಯ್ಲ ಬಂಟ್ವಾಳ.
*ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಬೋರುಗುಡ್ಡೆ ವಾಲ್ಪಾಡಿ ವಯಾ ಶಿರ್ತಾಡಿ.