ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
*ಸುಭಾಸ್ ಸಾಲ್ಯಾನ್ ಪದ್ರೆಂಗಿ ಶಿಬ್ರಿಕೆರೆ ಎಡಪದವು – ಕಟೀಲು ಕ್ಷೇತ್ರ(1).
*ಲೀಲಾ ದೊಂಬಯ ಪೂಜಾರಿ ಮತ್ತು ಮಕ್ಕಳು ಗುಡ್ಡೆರ ಮನೆ ಬಡಗ ಎಕ್ಕಾರು.
*ಶ್ರೀ ಮಹಿಷಮರ್ಧಿನಿ ಯಕ್ಷಗಾನ ಸೇವಾ ಸಮಿತಿ ಒಕ್ಕಾಡಿಗೋಳಿ ವಯಾ ಸಿದ್ದಕಟ್ಟೆ ಬೆಳ್ತಂಗಡಿ.
*ಭೋಜರಾಜ ಶೆಟ್ಟಿ ಮಾರ್ಲರ ಮನೆ ಸೂರಿಂಜೆ.
*ದಿ| ತಿಮ್ಮಪ್ಪದಾಸ್ ಸ್ಮರಣಾರ್ಥ ಮಾಧವ ದಾಸ್ ಮಡ್ಯಾರು ಮನೆ ಕೋಟೆಕಾರ್ – ಕಟೀಲು ಕ್ಷೇತ್ರ(2).
*ದಿ| ಹರಿಶ್ಚಂದ್ರ ಆಚಾರ್ಯರ ಸ್ಮರಣಾರ್ಥ ಪತ್ನಿ ಮಗಳು ಅಳಿಯ ಇವರ ಸೇವೆ – ಕಟೀಲು ಗಿಡಿಗೆರೆ ಶ್ರೀನಿಕೇತನ.