ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
- ⊕ ಸುಂದರ ಮೂಲ್ಯ ಕೊಂಕಣಕೋಡಿ ಹೌಸ್ ಬಾಳ ತೋಕೂರು.
- ⊕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶಾರದಾ ನಗರ ಮುಂಡಾಜೆ ಬೆಳ್ತಂಗಡಿ.
- ⊕ ದಿ| ವೆಂಕಟೇಶ ಸ್ಮರಣಾರ್ಥ ಸಹೋದರ ಮತ್ತು ಸಹೋದರಿ ಆನಂದ್ ಬಿಳ್ಡಿಂಗ್ ಮುಲುಂಡ್ – ಕಟೀಲು ಕ್ಷೇತ್ರ ರಥಬೀದಿ.
- ⊕ ಬಂಟ್ವಾಳ ಅಲ್ಲಿಪಾದೆ ಪುಂಡಿಬೈಲು ದಿ| ದೇಜಪ್ಪ ಪೂಜಾರಿ ಹಾಗು ದಿ| ಗಿರಿಜಾ ಸ್ಮರಣಾರ್ಥ ಮಕ್ಕಳು ಮೊಮ್ಮಕ್ಕಳ ಸೇವೆ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವಠಾರ ಬ್ರಹ್ಮರಕೂಟ್ಲು.
- ⊕ ಕಲ್ಯಾಣಿ ಚಂದಪ್ಪ ಮೇಸ್ತ್ರಿ ಸುಂಕದಕಟ್ಟೆ ಅಶೋಕನಗರ ಉರ್ವಸ್ಟೋರ್ – ಆಟ ಕಾಟಿಪಳ್ಳ 3ನೇ ಬ್ಲಾಕ್ ಫ್ರೆಂಡ್ಸ್ ಸರ್ಕಲ್ ಬಳಿ.
- ⊕ ಜಿ.ಕೆ. ಪೂವಪ್ಪ ಪತ್ನಿ ಮತ್ತು ಕುಟುಂಬಸ್ಥರು’ಗುರುಕೃಪಾ’ ಪೆರ್ಮುದೆ ಮೇಲೆಕ್ಕಾರು ರಸ್ತೆ.