ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:



*ಪಂಜಿಮೊಗರುಗುತ್ತು ದಿ| ಲಕ್ಷ್ಮೀಧರ ಶೆಟ್ರ ಸ್ಮರಣಾರ್ಥ ಮನೆಯವರು – ಕಟೀಲು ಕ್ಷೇತ್ರ ರಥಬೀದಿ.
*ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಉಳಿ ಕಕ್ಕೆಪದವು ಬಂಟ್ವಾಳ.
*ಮಹಾಬಲ ಶೆಟ್ಟಿ ಕೋಡುಬುಡೋಳಿ ಮನೆ ದಂಡೆಗೋಳಿ ಬಂಟ್ವಾಳ.
*ರತ್ನಾವತಿ ಚಿಕ್ಕಪ್ಪ ರೈ ಮತ್ತು ಮಕ್ಕಳು ಕಕ್ಕೂರು ಬೆಟ್ಟಂಪಾಡಿ ಪುತ್ತೂರು.
*ಪಿ ಕೆ ಪ್ರಭಾಕರ ಆಚಾರ್ಯ ‘ಭೃಮರಾಂಭ ಕೃಪ’ ರಾಜರತ್ನಪುರ ಕಿನ್ನಿಗೋಳಿ.
*ರಾಮಣ್ಣ ಆಚಾರ್ಯ ಮತ್ತು ಮಕ್ಕಳು ಅಮ್ಮುಂಜೆ ಕಲಾಯಿ – ಕಟೀಲು ಸಾನಿಧ್ಯ ಹಾಲ್ನಲ್ಲಿ.