Wednesday, April 10, 2024

ಫೆ.6(ಇಂದು): ಶ್ರೀ ಶನೈಶ್ಚರ ಪೂಜೆ, ಯಕ್ಷಗಾನ  

ಬಂಟ್ವಾಳ: ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದ ರಥಬೀದಿಯಲ್ಲಿ  ಕಾರಿಂಜ ಜಯ ಕಾರಿಂಜೇಶ್ವರ ಗೆಳೆಯರ ಬಳಗದ ವತಿಯಿಂದ ಫೆ.6 ರಂದು ಬೆಳಗ್ಗೆ 11ಗಂಟೆಗೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ನಡೆಯಲಿದೆ.
ಮಧ್ಯಾಹ್ನ ಯಕ್ಷ ವಾಸ್ಯಮ್ ಕಾರಿಂಜ ಇದರ ನೇತೃತ್ವದಲ್ಲಿ ಯಕ್ಷಗಾನ ಮಹಿಷ ವಧೆ, ಶಾಂಭವಿ ವಿಜಯ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಯಕ್ಷಗಾನ ಹಿಮ್ಮೇಳದಲ್ಲಿ ಭಾಗವತರು ಶ್ರೀನಿವಾಸ ಬಳ್ಳಮಂಜ, ಕಾವ್ಯಶ್ರೀ ನಾಯಕ್ ಅಜೇರು. ಚೆಂಡೆ -ಮದ್ದಳೆ: ಚಂದ್ರಶೇಖರ ಭಟ್ ಕೊಂಕಣಾಜೆ, ಶಿತಿಕಂಠ ಭಟ್ ಉಜಿರೆ, ಸತ್ಯಜಿತ್ ರಾವ್ ರಾಯಿ, ಚಕ್ರತಾಳ- ಮುರಾರಿ ಪಂಜಿಗದ್ದೆ. ಮುಮ್ಮೇಳದಲ್ಲಿ- ದೇವೇಂದ್ರ : ಸುನಿಲ್ ಪಲ್ಲಮಜಲು, ಅಗ್ನಿ : ಮಾ. ಆದಿತ್ಯ ಹೊಳ್ಳ, ವರುಣ :  ಕು. ಅನನ್ಯಾ ಕಾವಳಕಟ್ಟೆ, ವಾಯು : ಕು. ಅನ್ನಪೂರ್ಣ ರಾಯಿ, ಕುಬೇರ : ಕು. ದೀಪಾ ಹೊಳ್ಳ, ಮಾಲಿನಿ : ಕು. ದಿವ್ಯಶ್ರೀ ಕಕ್ಯಪದವು, ಸುಪಾರ್ಶ್ವಕ : ಪುರುಷೋತ್ತಮ ಕಕ್ಯಪದವು, ಬ್ರಹ್ಮ : ಕು. ನಿಽಶಾ ಶೆಟ್ಟಿ, ವಿದ್ಯುನ್ಮಾಲಿ :  ಈಶ್ವರಚಂದ್ರ ಭಟ್ ನಿಡ್ಲೆ, ದಿತಿ : ವಿದ್ಯಾ ಜೆ.ಎಸ್.ಕೋಟ್ಯಾನ್, ಮದುವೆ ಪುರೋಹಿತರು :ಕಾರ್ತಿಕ್ ದಾಸ್, ಯಕ್ಷ : ಕು. ಶ್ರುತಿ ದಾಸ್ ಕಾವಳಕಟ್ಟೆ, ಮಾಲಿನಿ ದೂತ : ರೇವತಿ ನವೀನ್, ಮಹಿಷಾಸುರ :  ಪೂರ್ಣಿಮಾ ಯತೀಶ್ ರೈ, ಶಂಖಾಸುರ : ಸೌಮ್ಯಾ ಫಾಟಕ್, ದುರ್ಗಾಸುರ : ಕು. ನವ್ಯಾ ಹೊಳ್ಳ, ಬಿಡಲಾಸುರ :  ಪುರುಷೋತ್ತಮ ಕಕ್ಯಪದವು, ಚಿಕ್ಷುರಾಸುರ : ಕು. ಸುಚಿತ್ರಾ ಎಲ್., ಚಾಮರಾಸುರ : ರಾಮ ಶರ್ಮ ತಲಕಳ, ದೇವದೂತ : ಕಾರ್ತಿಕ್ ದಾಸ್ ಕಾವಳಕಟ್ಟೆ, ವಿಷ್ಣು : ಕು. ಶ್ರುತಿ ದಾಸ್ ಕಾವಳಕಟ್ಟೆ, ಈಶ್ವರ : ಕು. ಸಮೀಕ್ಷಾ ಕಾವಳಕಟ್ಟೆ, ಸಿಂಹ : ರೇವತಿ ನವೀನ್

ಶ್ರೀದೇವಿ : ಕು. ವೈಷ್ಣವಿ ರಾವ್ ಪಡುಬಿದ್ರಿ, ಶುಂಭ : ಕು. ಛಾಯಾಲಕ್ಷ್ಮಿ ಆರ್.ಕೆ, ಚಂಡ : ಆದರ್ಶ್, ವಿ. ಎ., ಮುಂಡ : ಪ್ರದ್ಯುಮ್ನ ಪೆಜತ್ತಾಯ, ಸುಗ್ರೀವ : ಕೆ. ಈಶ್ವರಚಂದ್ರ ಭಟ್ ನಿಡ್ಲೆ, ಧೂಮ್ರಾಕ್ಷ : ರಾಮಶರ್ಮ ತಲಕಳ, ಕಾಳಿ : ಕು. ಅನನ್ಯಾ ಕಾವಳಕಟ್ಟೆ, ರಕ್ತಬೀಜ : ಸಾಯಿಸುಮಾ ಎಂ. ನಾವಡ
ಸಪ್ತಮಾತೃಕೆಯರು : ದೀಪಾ ಹೊಳ್ಳ, ನಿದಿಶಾ ಕಾವಳಕಟ್ಟೆ, ಸಮೀಕ್ಷಾ ಕಾವಳಕಟ್ಟೆ, ಅನನ್ಯಾ ಕಾವಳಕಟ್ಟೆ.
ಬೀಜಾದಿಗಳು : ಪುರುಷೋತ್ತಮ ಕಕ್ಯಪದವು, ನವ್ಯಾ ಹೊಳ್ಳ, ರಾಮಶರ್ಮ ತಲಕಳ, ಅನ್ನಪೂರ್ಣ ರಾಯಿ.ರಕ್ತೇಶ್ವರಿ : ಮಾ. ಆದಿತ್ಯ ಹೊಳ್ಳ, ಪಾತ್ರಿ :  ಕಾರ್ತಿಕ್ ದಾಸ್ ಕಾವಳಕಟ್ಟೆ
ಸಂಯೋಜನೆ : ಸಾಯಿಸುಮಾ ಎಂ. ನಾವಡ , ವೇಷಭೂಷಣ:  ಶ್ರುತಿ ಆರ್ಟ್ಸ್ ಕಾವಳಕಟ್ಟೆ

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...