ಬಂಟ್ವಾಳ : ಬಡಗ ಕಜೇಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಲಭಿಸಿದೆ. ಅದ್ಯಕ್ಷೆಯಾಗಿ ಶ್ರೀಮತಿ ಅಸ್ಮಾ ಉಪಾಧ್ಯಕ್ಷರಾಗಿ ದೀಕಯ್ಯ ಬಂಗೇರ. ಕಾಂಗ್ರೆಸ್ 7=5 ಅಂತರದಲ್ಲಿ ವಿಜಯ ಗಳಿಸಿದೆ.