ಬಂಟ್ವಾಳ : ಬಾಲಿವುಡ್ ನಟ ರಿಷಿ ಕಪೂರ್ ಅವರ ಕಿರಿಯ ಸಹೋದರ, ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್(58) ಹೃದಯಾಘಾತದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.
ಅವರು ಬಾಲಿವುಡ್ ನಲ್ಲಿ ‘ಲವರ್ ಬಾಯ್’, ‘ಆಸ್ಮಾ’ ,’ಹಮ್ ತೋ ಚಲೇ ಪರ್ದೇಸ್’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.