ಚಿತ್ರ : ವಿಕೇಶ್ ಬಂಟ್ವಾಳ
ಬಂಟ್ವಾಳ : ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ದೇವಿನಗರ (ಲೆಕ್ಕಿಸಿರಿಪಾದೆ ) ಬೈಪಾಸ್ ಜಂಕ್ಷನ್ ನಲ್ಲಿರುವ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ 16 ನೇ ವಾರ್ಷಿಕೋತ್ಸವ ವು ವಿಜೃಂಭಣೆಯಿಂದ ನಡೆಯಿತು.
ವೇ | ಮೂ | ಅರ್ಕಮೆ ನರಸಿಂಹ ಮಯ್ಯ ರ ನೇತೃತ್ವದಲ್ಲಿ ವಿವಿಧ ವೈಧಿಕ, ತಾಂತ್ರಿಕ ವಿಧಿ ವಿಧಾನ ಗಳು ಪ್ರಾಥನೆ, ಪುಣ್ಯಾಹ, ಗಣಹೋಮ, ನವಕ ಪ್ರಧಾನ ಹೋಮ, ಕಳಶಾಭಿಷೇಕ, ಮಹಾಪೂಜೆ ಯ ನಂತರ ಪ್ರಸಾದ ವಿತರಣೆ, ಮತ್ತು ಅನ್ನಸಂತರ್ಪಣೆ ನಡೆಯಿತು.