ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದ ಅಗ್ರಾರ್‌ನಿಂದ ದರ್ಬಲ್ಕೆ ಬಾಲಕೃಷ್ಣ ಮಂದಿರದ ವರೆಗೆ ರೂ.25 ಲಕ್ಷ ಅನುದಾನದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯನ್ನುಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಫಾಟಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪುರಸಭಾ ಸದಸ್ಯೆ ಮೀನಾಕ್ಷಿ ಗೌಡ, ಚಂದ್ರಶೇಖರ ಪೂಜಾರಿ, ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಸುಂದರ ಪೂಜಾರಿ ಅಗ್ರಾರ್, ದೀಕ್ಷಿತ್ ನೇರಂಬೋಳು, ಗಂಗಾಧರ ಸಾಮಾನಿ,ಮನೋರಂಜನ್ ಶೆಟ್ಟಿ, ಸುನೀಲ್ ಕುಮಾರ್ ದರ್ಬೆ, ಕೃಷ್ಣಪ್ಪ ಪೂಜಾರಿ, ಭಾಸ್ಕರ ಪೂಜಾರಿ, ಆನಂದ ಕೋಟ್ಯಾನ್ ಲಚ್ಚಿಲ್, ಪ್ರಭಾಕರ ಆಚಾರ್ಯ, ಸುಂದರ ಪೂಜಾರಿ ದರ್ಬೆ, ರವೀಶ್, ಹರೀಶ್ ಕೋಟ್ಯಾನ್, ರವೀಂದ್ರ ಕುಲಾಲ್, ಹರೀಶ್ ಕುಲಾಲ್, ದಯಾನಂದ ಪೂಜಾರಿ, ಯೋಗೀಶ್ ಗೌಡ, ವಸಂತ ಭಂಡಾರಿ ಜಕ್ರಿಬೆಟ್ಟು ಮತ್ತು ಸ್ಥಳೀಯರು ಉಪಸ್ಥಿತರಿದ್ದರು