ಬಂಟ್ವಾಳ : ಇರಾ ಗ್ರಾಮದ ಪರಪ್ಪು ಸೈಟ್ ಬಳಿ ಮುಖ್ಯ ರಸ್ತೆಯಲ್ಲಿ ಸ್ಕೂಟರ್ ಢಿಕ್ಕಿ ಹೊಡೆದು ಮಹಿಳೆಯೊಬ್ಬರಿಗೆ ಗಾಯವಾದ ಘಟನೆ ನಡೆದಿದೆ.
ಗಾಯವಾದ ಮಹಿಳೆ ಊಜಾರ್ ಎಂಬ ಮಹಿಳೆ ಇರಾ ಮುಂಡಾಡಿ ನಿವಾಸಿಯಾಗಿದ್ದು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೇಸು ದಾಖಲಿಸಿಕೊಂಡು ಪರಿಶೀಲಿಸಿದರು.