ವಿಟ್ಲ: ದ.ಕ.ಗ್ಯಾರೇಜ್ ಮ್ಹಾಲಕರ ಸಂಘ ಮಂಗಳೂರು ಇದರ ನೂತನ ಜಿಲ್ಲಾಧ್ಯಕ್ಷರಾದ ದಿನೇಶ ಕುಮಾರ್ ವಿಟ್ಲ ವಲಯ ಗ್ಯಾರೇಜ್ ಮಾಲಕರ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಕಾಶೀ ಯುವಕ ಮಂಡಲದ ಸಭಾ ಭವನದಲ್ಲಿ ಗೌರವಿಸಲಾಯಿತು.
ವಿಟ್ಲ ವಲಯಾಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಆರ್.ಎಸ್, ಹರೀಶ ಆಚಾರ್ಯ, ಚಂದಳಿಕೆ, ಸುಂದರ ಆಚಾರ್ಯ ನೆಗಳಗುಳಿ, ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು. ಚಂದ್ರಶೇಖರ ಭಟ್ ಪಡಾರು, ರವಿಪ್ರಕಾಶ್, ಕೆ ಉಮ್ಮರ್, ರಾಜಶೇಖರ ಆಚಾರ್ಯ, ಚಂದ್ರಹಾಸ, ರೋಹಿನಾಥ ಮೇಗಿನಪೇಟೆ, ವಲಯದ ಕಾರ್ಯದರ್ಶಿ ಪ್ರಕಾಶ ಅಣ್ಣಡ್ಕ ಸರ್ವ ಸದಸ್ಯರು ಉಪಸ್ಥಿತರಿದ್ದರು.