Thursday, October 26, 2023

SDPI ವತಿಯಿಂದ ಕೋಳ್ನಾಡ್ ಗ್ರಾಮದಲ್ಲಿ ಸ್ವಚ್ಛತೆ

Must read

ಬಂಟ್ವಾಳ : ಕೋಳ್ನಾಡ್ ಗ್ರಾಮದಲ್ಲಿ 5 ಮತ್ತು 4 ನೇ ಸೆರ್ಕಳ ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು  SDPI ವತಿಯಿಂದ ಹಮ್ಮಿಕೊಳ್ಳ ಲಾಯಿತು. ಈ ಸಂದರ್ಭದಲ್ಲಿ SDPI ಪ್ರಮುಖರಾದ ಇರ್ಷಾದ್ ಎಂ ಎಸ್,ಕೇರಿಮ್ ರಾಕ್, ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.

SDPI ನ ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಪ್ರಶಂಸೆ ಗೆ ಪಾತ್ರರಾದರು.

More articles

Latest article