ಬಂಟ್ವಾಳ : ಸೇಕ್ರೆಡ್ ಹಾರ್ಟ್ ಅ.ಹಿ.ಪ್ರಾ.ಶಾಲೆ ತೊಡಂಬಿಲ ದಲ್ಲಿ ನಿವೃತ್ತ ಶಿಕ್ಷಕಿ ಎಡ್ನಾ ಡಿಸೋಜರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಂಚಾಲಕರಾದ ಫಾl ಕಿರಣ್ ಪಿಂಟೊ, ಜೇಸನ್ ಮೊಂತೇರೊ, ಶಾಂತಿ ಫೆರ್ನಾಂಡಿಸ್, ಎಮರ್ಸಿಯಾನ ರೆಬೆಲ್ಲೊ,ಆನಂದಿ ಕಾರಂತ್, ಹೆಲೆನ್ ಫ್ರೇಂಕ್, ಸಿರಿಲ್ ಡಿಸೋಜ, ಫೆಲಿಕ್ಸ್ ಡೆಸಾ, ಬೆನೆದಿಕ್ತಾ ಫೆರ್ನಾಂಡಿಸ್, ರಮ್ಯಾ ಮೊದಲಾದವರು ಹಾಜರಿದ್ದರು.


