Sunday, October 22, 2023

ಸಂಭ್ರಮ ಎಲೆಕ್ಟ್ರಾನಿಕ್ಸ್ 99,999 ರೂ.ಗೆ ವೆಡ್ಡಿಂಗ್ ಕಾಂಬೋ ಆಫರ್ ಸಂಭ್ರಮಿಸೋಣ

Must read

ಬಂಟ್ವಾಳ: ಗ್ರಾಹಕರ ವಿಶ್ವಾಸನೀಯ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಾಗಿ ಗುರುತಿಸಿಕೊಂಡಿರುವ ಸಂಭ್ರಮ ಸಂಭ್ರಮ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ಸ್ ಮಳಿಗೆಯಲ್ಲಿ ಹೊಸ ವರ್ಷದ ಸಂಭ್ರಮಕ್ಕಾಗಿ ವೆಡ್ಡಿಂಗ್ ಕಾಂಬೋ ಆಫರ್ ಲಭ್ಯವಿದ್ದು, ನಿಗದಿತ ಮೊತ್ತ ಪಾವತಿಸಿ ಭರಪೂರ ಉತ್ಪನ್ನಗಳನ್ನು ಮನೆಗೊಯ್ಯಬಹುದಾಗಿದೆ.

ಗ್ರಾಹಕರ ನಿರೀಕ್ಷೆಗೂ ಮೀರಿದ ಆಫರ್ ಇದ್ದಾಗಿದ್ದು, ಬರೀ 99,999 ರೂ.ಗೆ 32″ ಎಲ್.ಇ.ಡಿ ಟಿವಿ, ರೆಫ್ರಿಜರೇಟರ್,‌ ಸ್ಯಾಂಡ್, ಡೈನಿಂಗ್ ಟೇಬಲ್, ಕಪಾಟು, ಮಂಚ, ಬೆಡ್, ದಿಂಬು, ಸೋಫಾ, ಟೀಪಾಯಿ,ಮಿಕ್ಸರ್ ಗ್ರೈಂಡರ್, ಕುಕ್ಕರ್, ಗ್ಯಾಸ್ ಸ್ಟಾವ್, ಗ್ರೈಂಡರ್, ವಟರ್ ಪ್ಯೂರಿಫಯರ್, ಇಸ್ತ್ರಿಪೆಟ್ಟಿಗೆ, ಏರ್

ಕೂಲರ್, 3 ಪಿಸ್ ಸೆಟ್, ಫ್ಲಾಸ್ಕ್ , ಬಲ್ಬ್ ಉತ್ಪನ್ನಗಳು ಲಭ್ಯವಾಗಲಿದೆ.

ನೀವು ಮನೆಯ ಶುಭ ಸಮಾರಂಭ ಹೊತ್ತಿನಲ್ಲಿ ದುಬಾರಿ ಬೆಲೆ ಕೊಟ್ಟು ಒಂದೊಂದೇ ವಸ್ತುಗಳನ್ನು ಖರೀದಿಸುವುದಕ್ಕಿಂತ ಎಲ್ಲವನ್ನೂ ನಿಗದಿತ ಬೆಲೆಗೆ ಖರೀದಿಸುವ ಅವಕಾಶ ಇದಾಗಿದೆ.

ಹೊಸ ಮನೆಯ ಅಂದವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ಅತ್ಯಂತ ಪ್ರಯೋಜನಕಾರಿ ಆಫರ್ ಆಗಿದ್ದು, ಮನೆಯ ಗೃಹಪ್ರವೇಶ ಸಂದರ್ಭದಲ್ಲಿ ಉಡುಗೊರೆಯಾಗಿಯೂ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಸಂಭ್ರಮ ಎಲೆಕ್ಟ್ರಾನಿಕ್ಸ್ ನ ಬಿ.ಸಿ.ರೋಡಿನ ತಲಪಾಡಿ ಹಾಗೂ ಕಲ್ಲಡ್ಕದಲ್ಲಿರುವ ಎರಡೂ ಮಳಿಗೆಗಳಲ್ಲೂ ವೆಡ್ಡಿಂಗ್ ಕಾಂಬೋ ಆಫರ್ ಲಭ್ಯವಿದ್ದು, ಸೀಮಿತ ದಿನಗಳ ಆಫರ್ ನ ಪ್ರಯೋಜನ ಪಡೆದುಕೊಳ್ಳುವಂತೆ ಮಳಿಗೆಯ ಪ್ರಕಟನೆ ತಿಳಿಸಿದೆ.

More articles

Latest article