ಬಂಟ್ವಾಳ : ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ಬಿಸಿರೋಡಿನ ತಾಲೂಕು ಪಂಚಾಯತ್ ವತಿಯಿಂದ ತಾ.ಪಂ.ಇ.ಒ.ರಾಜಣ್ಣ ಅವರ ನೇತ್ರತ್ವದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಶಿವಾನಂದ ಪೂಜಾರಿ, ಸಹಾಯಕ ಲೆಕ್ಕಿಗ ಡಿ.ಪ್ರಶಾಂತ್ ಬಳಂಜ, ವ್ಯವಸ್ಥಾಪಕ ಶಾಂಭವಿ ಹಾಗೂ ಇಲಾಖಾ ಸಿಬ್ಬಂದಿ ಗಳು ಭಾಗವಹಿಸಿದ್ದರು.ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ಬಿಸಿರೋಡಿನ ತಾಲೂಕು ಪಂಚಾಯತ್ ವತಿಯಿಂದ ತಾ.ಪಂ.ಇ.ಒ.ರಾಜಣ್ಣ ಅವರ ನೇತ್ರತ್ವದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಶಿವಾನಂದ ಪೂಜಾರಿ, ಸಹಾಯಕ ಲೆಕ್ಕಾಧಿಕಾರಿ ಡಿ.ಪ್ರಶಾಂತ್ ಬಳಂಜ, ವ್ಯವಸ್ಥಾಪಕಿ ಶಾಂಭವಿ ಹಾಗೂ ಇಲಾಖಾ ಸಿಬ್ಬಂದಿ ಗಳು ಭಾಗವಹಿಸಿದ್ದರು.


