ಬಂಟ್ವಾಳ: ರಾಷ್ಟೀಯ ಹೆದ್ದಾರಿ ಬಳಿಯ ಮಿತ್ತಪೆರಾಜೆ ಬೊಳ್ಳುಕಲ್ಲಿನ ಶ್ರೀ ರಾಮಚಂದ್ರಾಪುರ ಮಠ ರಸ್ತೆಯಲ್ಲಿ



” ಶ್ರೀ “ತೆಂಗಿನ ಎಣ್ಣೆ ಮಿಲ್ ಬುಧವಾರ ಶುಭಾರಂಭಗೊಂಡಿತು.
ಪುರೋಹಿತ ರಾಘವೇಂದ್ರ ಭಟ್ ಕಾರಿಂಜ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ವೆಂಕಪ್ಪ ಮೂಲ್ಯ, ಮೋಹಿನಿ ಮಿತ್ತಪೆರಾಜೆ, ನಾರಾಯಣ ಟೈಲರ್ ಮಿತ್ತಪೆರಾಜೆ, ಪಕೀರಾ ಮಿತ್ತಪೆರಾಜೆ, ಭವ್ಯಾ ಕಿಶೋರ್, ಯಶೋಧರ ಪೆರಾಜೆ, ವಿಶ್ವನಾಥ ಕೊಡಾಜೆ, ಪ್ರಮೀಳಾ, ರಮೇಶ್ ಕುಲಾಲ್ ಮಂಕಾರ್, ಪ್ರಶಾಂತ್ ಪುಂಜಾಲಕಟ್ಟೆ, ಮೋಹನ್ ಬಿ.ಸಿ.ರೋಡು , ಧಕ್ಷಿಣ್, ಸಕ್ಷೇಮ್ , ವರೀಶ್, ಬಾಲಕೃಷ್ಣ ಮಿತ್ತಪೆರಾಜೆ, ಯತಿರಾಜ್ ಮಿತ್ತಪೆರಾಜೆ, ವೈಶಾಕ್,ಚಂದ್ರ ಶೇಖರ್ ಕಲ್ಮಲೆ, ಕಲಾವಿದ ಮಂಜುವಿಟ್ಲ, ಪರಮೇಶ್ವರ ಮೂಲ್ಯ ಸಜೀಪ ಮುನ್ನುರು, ರಮೇಶ್ ಮಮತ, ಪರ್ತಕರ್ತರಾದ ಕಿರಣ್ ಸರಪಾಡಿ, ಹರೀಶ್ ಮಾಂಬಾಡಿ, ವೆಂಕಟೇಶ್ ಬಂಟ್ವಾಳ, ರತ್ನ ದೇವ್ ಪುಂಜಾಲಕಟ್ಟೆ, ವಿಷ್ಣು ಗುಪ್ತ ಪುಣಚ, ಪ್ರಮುಖ ರಾದ ದಿನೇಶ್ ಅಮ್ಟೂರು, ಶಶಿಕುಮಾರಿ, ಉಮೇಶ್ ಸಪಲ್ಯ ಸಚಿನ್ ರೈ ಮಾಣಿ, ಹರೀಶ್ ಮಂಜೊಟ್ಟಿ, ಶೈಲೇಂದ್ರ, ವಿಕೇಶ್ ಬಂಟ್ವಾಳ, ರೂಪೇಶ್, ವಾಮನ, ಚೇತನ್ ಪೆರಾಜೆ, ಮೊದಲಾದವರು ಉಪಸ್ಥಿತರಿದ್ದರು.
ಮಾಲಕ ಕಿಶೋರ್ ಪೆರಾಜೆ ಅವರು ಎಲ್ಲರ ಸಹಕಾರ ಕೋರಿದರು. ಶ್ರೀ ತೆಂಗಿನ ಎಣ್ಣೆ ಮಿಲ್‌ನಲ್ಲಿ ಗ್ರಾಹಕರು ನೀಡಿದ ಕೊಬ್ಬರಿಗೆ ಶುದ್ಧ ತೆಂಗಿನೆಣ್ಣೆ ಮಾಡಿ ಕೊಡಲಾಗುತ್ತದೆ. ಜತೆಗೆ ಕೊಬ್ಬರಿ, ತೆಂಗಿನಕಾಯಿ ಖರೀದಿ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಬಳಕೆಗೆ ಶುದ್ಧ ತೆಂಗಿನೆಣ್ಣೆಯನ್ನೂ ಇಲ್ಲಿಂದ ಖರೀದಿಸಬಹುದಾಗಿದೆ ಎಂದು ತಿಳಿಸಿದರು.