Thursday, October 19, 2023

ಜ.31(ಇಂದು) ಶ್ರೀ ಕಟೀಲು ಮೇಳ ಸೇವೆ ಆಟಗಳು

Must read

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:

 

*ಸಂಧ್ಯಾ ಮತ್ತು ಕಿರಣ್ ‘ದುರ್ಗಾ ಕಾಂಪ್ಲೆಕ್ಸ್’ ಪೋಲಿಸ್ ಸ್ಟೇಷನ್ ಬಳಿ ಬಜಪೆ.

*ಮೈನಾ ಭಾಸ್ಕರ ಶೆಟ್ಟಿ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಬಳಿ ಕಲ್ಯಾ ಕಾರ್ಕಳ.

*ಗುಂಡಾಳ ಹತ್ತು ಸಮಸ್ತರು ಬಡಗ ಬೆಳ್ಳೂರು ಬಂಟ್ವಾಳ.

*ಪ್ರಿಯಲಕ್ಷ್ಮೀ ಡಿಸ್ಕೋಫಂಡ್ ಕುದುರು ಕೆರೆ ಮಲ್ಪೆ – ಕಟೀಲು ಕ್ಷೇತ್ರದಲ್ಲಿ.

*ಶ್ರೀ ಗುರು ಯುವಕ ವೃಂದ ಕೊಲ್ಯ ಸಜಿಪ ಬಂಟ್ವಾಳ.

*ಪಡು ಹತ್ತು ಸಮಸ್ತರು ಪಡು ಬೊಂಡಂತಿಲ ವಯಾ ನೀರುಮಾರ್ಗ ಮಂಗಳೂರು.

More articles

Latest article