ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹುಟ್ಟೂರಿಗೆ ಆಗಮಿಸುವ ವೇಳೆ ಆರ್.ಎಸ್.ಎಸ್.ಪ್ರಮುಖ ಹಾಗೂ ಹೈಕಮಾಂಡ್ ಆಗಿರುವ ಕಲ್ಲಡ್ಕ ಶ್ರೀರಾಮ ಕೇಂದ್ರದಲ್ಲಿ ಡಾl ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು.



ಬಳಿಕ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಡಾl ಕಮಲಾ ಪ್ರಭಾಕರ್ ಭಟ್, ನಾರಾಯಣ ಸೋಮಯಜಿ, ಸುಲೋಚನಾ ಜಿಕೆ ಭಟ್, ಚೆನ್ನಪ್ಪ ಆರ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.