ಮಡಂತ್ಯಾರು: ಜೆಸಿಐ ಭಾರತ, ವಲಯ ಎಕ್ಸ್ ವಿ ಯ ಪ್ರತಿಷ್ಠಿತ ಘಟಕವಾದ ಜೆಸಿಐ ಮಡಂತ್ಯಾರಿನ 2021 ನೇ ಸಾಲಿನ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.



ಅಧ್ಯಕ್ಷರಾಗಿ ಜೇಸಿ ಪ್ರಸನ್ನ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಜೇಸಿ ಚಿತ್ತರಂಜನ್ ಇವರು 18-1 -2021 ರಂದು ನಡೆದ ಘಟಕ ಸಭೆಯಲ್ಲಿ ಆಯ್ಕೆಯಾಗಿರುತ್ತಾರೆ.