ಬಂಟ್ವಾಳ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರ ವತಿಯಿಂದ ಜ.12ರಂದು ಸಂಜೆ 6ರಿಂದ 11ಗಂಟೆ ವರೆಗೆ ಬಂಟ್ವಾಳ ಜಕ್ರಿಬೆಟ್ಟು ಗೋವಿಂದ ರೆಸಿಡೆನ್ಸಿಯ ಎದುರು ಹಾಕಿರುವ ಭವ್ಯ ರಂಗ ಮಂದಿರದಲ್ಲಿ ದೇವಿಮಹಾತ್ಮೆ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


