Tuesday, October 17, 2023

ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ವಿತರಣೆ

Must read

ಬಂಟ್ವಾಳ: ಇತ್ತೀಚಿಗೆ ಅವಘದಲ್ಲಿ   ಮೃತಪಟ್ಟ ಸಂಗಬೆಟ್ಟು ಗ್ರಾಮದ ಓಣಿದಡಿ ನಿವಾಸಿ ದಿ.ವೆಂಕಪ್ಪ ಮೂಲ್ಯ ಇವರ ಪತ್ನಿ ಶಶಿಕಲಾರವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ರೂ 2 ಲಕ್ಷದ ಚೆಕ್ ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹಸ್ತಾಂತರಿಸಿದರು.

More articles

Latest article