Tuesday, October 17, 2023

ಜ.17ರಂದು ಬಂಟ್ವಾಳದಲ್ಲಿ “ಶ್ರೀ ದೇವಿ ಮಹಾತ್ಮೇ “ಯಕ್ಷಗಾನ ಬಯಲಾಟ

Must read

ಬಂಟ್ವಾಳ : ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ ದಲ್ಲಿ ಜ.17ರಂದು ಸಂಜೆ 6.30 ಕ್ಕೆ ಯಕ್ಷಗಾನ ಪ್ರಿಯನಾದ ಶ್ರೀ ಕ್ಷೇತ್ರ ವಟಾಪುರದೋಡೆಯಾ ತಿರುಮಲ ವೆಂಕಟರಮಣ ಸ್ವಾಮಿ ಯ ಅನುಗ್ರಹ ಕ್ಕಾಗಿ ದೇವಳದ ನೇತ್ರಾವತಿ ನದಿ ತೀರದ ವಟವೃಕ್ಷದ ಸಮೀಪ ಭವ್ಯವಾದ ವೇದಿಕೆಯಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇದರ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೇ ” ಎಂಬ ಪುಣ್ಯ ಕಥಾಭಾಗವನ್ನು ಬಯಲಾಟ ವಾಗಿ ಆಡಿತೋರಿಸಲಿರುವರು

More articles

Latest article