ಬಂಟ್ವಾಳ : ಪೋಲೀಸ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಮೇಲೆ ಕೊಲೆ ಯತ್ನ ಪ್ರಕರಣ ದಲ್ಲಿ ಈಗಾಗಲೇ 10ಕ್ಕೂ ಹೆಚ್ಚು SDPI ಕಾರ್ಯಕರ್ತರ ಬಂಧನವಾಗಿದ್ದು , 2019 ರಲ್ಲಿ ನಡೆದ ಪೋಲೀಸ್ ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಿ ಮಾಯಾ ಗ್ಯಾಂಗ್ ಮೂಲಕ ಸಂಚು ನಡೆಸಿ ದುಷ್ಕೃತ್ಯ ನಡೆಸಿದ್ದಾರೆ. ಇದೀಗ ಕುದ್ರೋಳಿ ವಲಯದ ಕಾರ್ಯದರ್ಶಿ ಅಕ್ಬರ್ ಎಂಬುವನ ಬಂಧನದೊಂದಿಗೆ SDPI  ಈ ಕೊಲೆ ಯತ್ನದಲ್ಲಿ ಕೈವಾಡವಿರುವುದು ಸ್ಪಷ್ಟವಾಗಿದೆ. ಆದರಿಂದ ಗ್ರಹ ಇಲಾಖೆ , ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ SDPI  ಮತ್ತು PFI  ಸಂಘಟಣೆಗಳ ಮೇಲೆ ನಿರ್ಬಂಧ ಹೇರಲು ಕ್ರಮ ತೆಗೆದುಕೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here