Thursday, October 19, 2023

ಬಂಟ್ವಾಳ ಪಕ್ಷೇತರ ಗ್ರಾ.ಪಂ ಸದಸ್ಯೆ ಬಿಜೆಪಿಗೆ ಸೇರ್ಪಡೆ

Must read

ಬಂಟ್ವಾಳ: ಬಂಟ್ವಾಳ ಗ್ರಾಮ ಪಂಚಾಯತ್ ನ ಪಕ್ಷೇತರ ಗ್ರಾ.ಪಂ ಸದಸ್ಯೆ ವನಜಾಕ್ಷಿ ಇವರು ತಮ್ಮ ಬೆಂಬಲಿಗರೊಡನೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಚಿದಾನಂದ ರೈ, ಗಣೇಶ್ ರೈ,  ಶಾಂತಪ್ಪ ಪೂಜಾರಿ, ಮೋಹನ್ ದಾಸ್ ಶೆಟ್ಟಿ ಮಂಚಿ, ಕೃಷ್ಣಪ್ಪ ಬಂಗೇರಾ, ಹಂಝ ಉಪಸ್ಥಿತರಿದ್ದರು.

More articles

Latest article