ಯಕ್ಷಚಿಗುರು ಕಲಾ ತಂಡ ಅಡ್ಯಾಲು ಅಜಿಲಮೊಗರು ಇದರ ವತಿಯಿಂದ ಇಂದು ಕುಣಿತ ಭಜನಾ ತರಬೇತಿಯನ್ನು ಭಜನಾ ಗುರುಗಳಾದ ಪ್ರಶಾಂತ್ ಶಾಂತಿ ಏರಮಾಲೆ ದೀಪ ಬೇಳಗಿಸುದರ ಮೂಲಕ ಉದ್ಘಾಟಿಸಿದರು.



ಯಕ್ಷ ಚಿಗುರು ಕಲಾ ತಂಡದ ಸ್ಥಾಪಕ ನವೀನ್ ಶಾಂತಿ ಅಡ್ಯಾಲು, ಯಕ್ಷಗುರು ಹಾಗೂ ಬಾಚಕೆರೆ ಮೇಳದ ಯಕ್ಷಗಾನ ಕಲಾವಿದ ಶಶಿಧರ ಬಾಚಕೆರೆ, ಸಂದೀಪ್ ಕುಮಾರ್ ಬಂಟ್ವಾಳ, ವಿಶ್ವಹಿಂದೂ ಪರಿಷತ್ ಬಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗರು ಮಾಜಿ ಅಧ್ಯಕ್ಷ ನಾಗರಾಜ್ ಕುಟ್ಟಿಕಲ, ಬಾಚಕೆರೆ ದೇವಸ್ಥಾನದ ಅರ್ಚಕ ಗಿರಿನಾಥ್ ಶರ್ಮಾ ಬಾಚಕೆರೆ, ತುಳುನಾಡ ಪೂರ್ಲು ಸೇವಾ ಟ್ರಸ್ಟ್ ನ ನೀತು ಪೂಜಾರಿ ಅಜಿಲಮೊಗರು, ಬಂಟ್ವಾಳ ಯುವವಾಹಿನಿಯ ಪುರುಷೋತ್ತಮ ಕಾಯರ್ ಪಲ್ಕೆ, ಕಲ್ಯಾಣಿ ಕ್ಯಾಟರಿಂಗ್ ಮಾಲಕರಾದ ಲೋಕೇಶ್ ಪೂಜಾರಿ ಪುಣ್ಕೆದಡಿ ಮೊದಲಾದವರು ಉಪಸ್ಥಿತರಿದ್ದರು.