Sunday, October 22, 2023

ಇಕೋ ಢಿಕ್ಕಿ: ಪಾದಚಾರಿ ಸಾವು

Must read

 

ಬಂಟ್ವಾಳ, ಜ. ೨೮: ಪಾಣೆಮಂಗಳೂರು ಬಳಿ ರಸ್ತೆ ದಾಟಲು ನಿಂತಿದ್ದ ಪಾದಚಾರಿಯೊಬ್ಬರಿಗೆ ಇಕೋ ಕಾರು ಢಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಶಂಭೂರು ನಿವಾಸಿ ಸಂಜೀವ (೭೦) ಮೃತಪಟ್ಟವರು. ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿದ್ದು, ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article