ಬಂಟ್ವಾಳ: ಮಾಣಿಲ ಗ್ರಾಮ ಪಂಚಾಯತ್ ಕಾಂಗ್ರೆಸ್ ಅಧಿಕಾರಕ್ಕೆ.
ಒಟ್ಟು 8 ,ಸ್ಥಾನಗಳ ಪೈಕಿ 7 ಕಾಂಗ್ರೆಸ್ ಬೆಂಬಲಿತರ ಹಾಗೂ ಒಂದು ಬಿಜೆಪಿ ಪಾಲಿಗೆ.
ಕಾಂಗ್ರೆಸ್ ಬೆಂಬಲಿ ಅಭ್ಯರ್ಥಿಗಳಾದ ರಾಜೇಶ್ ಬಾಳೆಕಲ್ಲು, ಶ್ರೀಧರ್ ಬಾಳೆಕಲ್ಲು, ವನಿತಾ ತಾರಿದಳ, ಚಂದ್ರಶೇಖರ ಪಕಳಕುಂಜ, ಗೀತಾ ಪಲ್ನೀರು, ಮಾಲತಿ ಎಂ.ಕೆ ಗೆಲುವು ಸಾಧಿಸಿದರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೋಭಾ ಅವರು ಗೆಲುವು ಸಾಧಿಸಿದ್ದಾರೆ.
ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ರಾಜೇಶ್ ಬಾಲೆಕಲ್ಲು ಅವರು ಎರಡು ಕಡೆ ಸ್ಪರ್ಧೆ ಮಾಡಿ ಎರಡು ಗ್ರಾ.ಪಂ.ನಲ್ಲೂ ಗೆಲುವು ಸಾಧಿಸಿದ್ದಾರೆ


