Wednesday, October 18, 2023

ಜ.1 ರಿಂದ 13ರವರೆಗೆ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಮತ್ತು ಪಹಣಿ ವಿತರಣಾ ಕೆಲಸ ಸ್ಥಗಿತ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಕಛೇರಿಯ ಭೂಮಿ ಶಾಖೆಯಲ್ಲಿ ಸರಿಸುಮಾರು 2 ಲಕ್ಷ ಪಹಣಿಗಳಿಗೆ ಡಿಜಿಟಲ್ ಸಹಿ ಪ್ರಕ್ರಿಯೆಯು ನಡೆಯಲಿರುವ ಕಾರಣ ಜ.1 ರಿಂದ 13ರವರೆಗೆ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಮತ್ತು ಪಹಣಿ ವಿತರಣಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಂಟ್ವಾಳ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article