Monday, October 23, 2023

ಪ್ರಥಮ ಸುತ್ತಿನ‌ ಎಣಿಕೆ ಮುಕ್ತಾಯದ ಹಂತದಲ್ಲಿ

Must read

ಬಂಟ್ವಾಳ: 16 ಗ್ರಾ.ಪಂ. ಗಳ ಪ್ರಥಮ ಸುತ್ತಿನ ಮತ ಎಣಿಕೆ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿ ಇದೆ.
ಮತಕೇಂದ್ರದ ಹೊರಗಡೆಯಲ್ಲಿ ಕಾರ್ಯಕರ್ತರ ಘೋಷಣೆ ಪ್ರಾರಂಭವಾಗಿದೆ.
ಅಮ್ಮುಂಜೆ ಗ್ರಾಮ ಪಂಚಾಯತ್ ನಲ್ಲಿ ಅಭ್ಯರ್ಥಿಗಳ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪರವಾಗಿ ಘೋಷಣೆ ಆರಂಭವಾಗಿದೆ.

More articles

Latest article