ಬಂಟ್ವಾಳ: ವಿಟ್ಲ ಮೂಡ್ನೂರು ಗ್ರಾಮಪಂಚಾಯತ್ ನಲ್ಲಿ ಬೆಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗಳಿಸಿದ್ದಾರೆ.
ಒಟ್ಟು 15 ಸ್ಥಾನಗಳ ಪೈಕಿ 13 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ ಉಳಿದಂತೆ 3 ಸ್ಥಾನಗಳನ್ನು ಎಸ್.ಡಿ.ಪಿ.ಪಡೆದುಕೊಂಡಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಉಮೇಶ್, ಚಂದ್ರಾವತಿ, ರೋಹಿಣಿ , ಜಯಪ್ರಕಾಶ್, ಲೋಕೇಶ್, ಭಾರತಿ, ಮಹಾಬಲೇಶ್ವರ ಭಟ್, ಪುನೀತ್ ಎಮ್, ಹೇಮಲತಾ ಗೆಲುವು ಸಾಧಿಸಿದ್ದಾರೆ.
ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿಗಳಾದ ಸಿದ್ದೀಕ್,ಮರಿಯಮ್ಮ, ಶಾಬೀರರಿಯಾಜ್ ಅವರು ಗೆಲುವು ಸಾಧಿಸಿದ್ದಾರೆ.