ಬಂಟ್ವಾಳ: ಸಜೀಪ ಮೂಡ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೇಸ್ ಬೆಂಬಲಿತರ ಮೇಲುಗೈ.
ಒಟ್ಟು 20 ಸ್ಥಾನಗಳ ಪೈಕಿ 11 ಅಭ್ಯರ್ಥಿಗಳು ಕಾಂಗ್ರೇಸ್ ಬೆಂಬಲಿತರು 9 ಬಿಜೆಪಿ ಬೆಂಬಲಿತರು ವಿಜಯ ಸಾಧಿಸಿದ್ದಾರೆ.
ಕಾಂಗ್ರೇಸ್ ಬೆಂಬಲಿತರಾದ ಯೋಗೀಶ್ ಬೆಳ್ಚಾಡ, ಸಿದ್ದೀಕ್ ಕೊಳಕೆ, ಹಮೀದ್ ಕೊಳಕೆ, ಪ್ರಮಿಳಾ, ವಿಶ್ವನಾಥ ಬೆಳ್ಚಾಡ, ಪೌಝಿಯಾ ರಿಯಾಜ್, ಶೋಭಾ ಶೆಟ್ಟಿ, ಯುಮುನಾ, ಅಬ್ದುಲ್ ರಿಯಾಜ್, ಅಶೋಕ್ ಪೂಜಾರಿ, ಹರಿಣಾಕ್ಷಿ ಮತ್ತು ಬಿಜೆಪಿ ಬೆಂಬಲಿತರಾದ ಕುಶಲಾಕ್ಷ, ಸೋಮನಾಥ ಕುಲಾಲ್, ಸೀತಾರಾಮ, ಮಹಾದೇವಿ, ಹೇಮಾವತಿ, ಅರುಂಧತಿ, ವಿಜಯ, ಸುಂದರಿ, ಪ್ರಶಾಂತ್ ಪೂಜಾರಿ ವಿಜಯಗಳಿಸಿದ್ದಾರೆ.