Saturday, October 21, 2023

ನರಿಕೊಂಬು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ

Must read

ಒಟ್ಟು 26 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 20ಸ್ಥಾನಗಳು ಬಿಜೆಪಿ ಪಾಲಿಗೆ ಗಳಿಸಿದೆ. 4 ಕಾಂಗ್ರೇಸ್ ಬೆಂಬಲಿತ ಹಾಗೂ ಒಂದು ಸ್ವತಂತ್ರ ಅಭ್ಯರ್ಥಿ ಪಾಲಾಗಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರತ್ನ, ನಾರಾಯಣ ಪೂಜಾರಿ, ಕಿಶೋರ್ ಶೆಟ್ಟಿ, ಮೋಹಿನಿ ವಾಮನ ಕುಲಾಲ್, ವಿನಿತ, ಚಿತ್ರಾವತಿ, ರಂಜಿತ್, ರವಿ ಅಂಚನ್, ಮಮತ, ಅರುಣ್, ಪುರೋಷತ್ತಮ್, ಉಷಾಲಾಕ್ಷಿ, ಶುಭ ಶಶಿಧರ್, ಚೇತನ್ , ಯೋಗೀಶ್ , ಪ್ರಕಾಶ್, ಸುಜಾತ, ಹೇಮಲತಾ , ಸಂತೋಷ್ ಕುಮಾರ್, ಸವಿತ ಆರ್ ಹಾಗೂ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ರವೀಂದ್ರ ಸಪಲ್ಯ, ಬೇಬಿ ಸಪಲ್ಯ, ಮಮ್ತಾಜ್, ಜುಬೇಧಾ, ರಿಯಾಜ್ ಹಾಗೂ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ಕೋಡಿಮಜಲು ಅವರು ಆಯ್ಕೆಯಾಗಿದ್ದಾರೆ.

More articles

Latest article