ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ನಲ್ಲೂ ಸಮಬಲ.

ಒಟ್ಟು 14 ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಂದೀಪ್ ಪೂಜಾರಿ, ಜಯಪ್ರಸಾದ್ ಶೆಟ್ಟಿ, ದಿನೇಶ್ ಪೂಜಾರಿ, ಮೀನಾಕ್ಷಿ , ಜಯಂತಿ ಪೂಜಾರಿ, ಲಕ್ಮೀ, ಉಮಾವತಿ ದಾಮೋದರ ಸಪಲ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರಘು ಪೂಜಾರಿ, ನಿಶಾಂತ್ ರೈ, ಜನಾರ್ದನ ಬಾಯಿಲ, ಗೀತಾ, ಅಬ್ದುಲ್ ರಹಮಾನ್ ಎಸ್, ಲಲಿತ ವಿಜಯ ಹಾಗೂ ಶೀಲಾನಿರ್ಮಲ ವೇಗಸ್ ಸಾಧಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here