ಬಂಟ್ವಾಳ: ಪಂಜಿಕಲ್ಲು ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯ.
ಒಟ್ಟು 16 ಕ್ಷೇತ್ರದಲ್ಲಿ 16 ಸ್ಥಾನಗಳು ಬಿಜೆಪಿ ಪಾಲಿಗೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಶಶಿಕಲ ಕೇಶವ, ಬಾಲಕೃಷ್ಣ ಪೂಜಾರಿ, ನಳಿನಿ ಪ್ರಸಾದ್, ಮೋಹನ್ ದಾಸ್, ಹರೀಶ್ ಪೂಜಾರಿ, ಲಕ್ಮೀನಾರಾಯಣ ಗೌಡ, ವಿಕೇಶ, ಜಯಶ್ರೀ, ಶೋಭಾ, ಚಂದ್ರಾವತಿ, ಸುಜಾತ, ಸಂಜೀವ ಪೂಜಾರಿ, ಚಿತ್ರಾಕ್ಷಿ, ಪೂವಪ್ಪ ಮೆಂಡನ್, ಗೋಪಾಲ ಕುಲಾಲ್, ರೂಪಶ್ರೀ ಅವರು ಆಯ್ಕೆಯಾಗಿದ್ದಾರೆ.