ತುಂಬೆ ಗ್ರಾಮಪಂಚಾಯತ್ ನ 16 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು.

ಜಹೂರ್ ಅಹಮದ್, ಅಬ್ದುಲ್‌ಹಝೀಝ್, ಆತಿಕಾ ಬಾನು, ಜೆಸಿಂತಾ ಡಿಸೋಜ, ಮುನೀರಾ, ಕಾಂಗ್ರೇಸ್ ಬೆಂಬಲಿಗರಾದ ಮಹಮ್ಮದ್ ವಳವೂರು, ಗಣೇಶ್ ಸಾಲಿಯಾನ್, ಇಬ್ರಾಹಿಂ,ಬಿಜೆಪಿ ಬೆಂಬಲಿಗರಾದ ಕಿಶೋರ್ ಜಯಂತಿ, ಮುನೀರಾ, ಅರುಣಾ ಗಾಣದಲಚ್ಚಿಲ್, ಹೇಮಾವತಿ , ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಪ್ರವೀಣ್ ತುಂಬೆ, ಶಶಿಕಲಾ ಕೊಟ್ಟಾರಿ ವಿಜೇತರಾಗಿದ್ದು, ಯಾವ ಪಕ್ಷದ ಬೆಂಬಲದೊಂದಿಗೆ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here