ಬಂಟ್ವಾಳ: ಬರಿಮಾರು ಗ್ರಾ.ಪಂ.ನಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ.
ಒಟ್ಟು 8 ಸ್ಥಾನಗಳ ಪೈಕಿ ಬಿಜೆಪಿ 6 ಹಾಗೂ ಸ್ವತಂತ್ರ ಅಭ್ಯರ್ಥಿ ಎರಡು ಜನ ಆಯ್ಕೆಯಾಗಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪುಷ್ಪ ಲತಾ, ಜಗದೀಶ್, ಶಶಿಕಲಾ, ಸದಾಶಿವ ಜಿ, ವನಿತಾ, ಶೃತಿ ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಕೋಟಿ ಬಂಗೇರ ಹಾಗೂ ಹರಿಕೃಷ್ಣ ಅವರು ಗೆಲುವು ಸಾಧಿಸಿದರು.